ಕಮಲಾಪುರವು ಕರ್ನಾಟಕದ ಕಲಬುರಗಿ ಜಿಲ್ಲೆಯ ಒಂದು ಪಂಚಾಯತ್ ಪಟ್ಟಣ ಮತ್ತು ಹೊಸ ತಾಲೂಕು. ಇದು ಕಲಬುರಗಿಯಿಂದ ೩೪ ಕಿ.ಮೀ. ದೂರದಲ್ಲಿದೆ. == ಜನಸಂಖ್ಯೆ == ೨೦೧೧ರ ಭಾರತದ ಜನಗಣತಿ ಪ್ರಕಾರ, ಕಮಲಾಪುರವು ೫೬೬೭ ಪುರುಷರು ಮತ್ತು ೫೪೦೪ ಸ್ತ್ರೀಯರನ್ನು ಒಳಗೊಂಡಂತೆ ೧೧೦೭೧ ಜನರನ್ನು ಹೊಂದಿತ್ತು . == ಶಿಕ್ಷಣ == ಕಮಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎಚ್‌ಕೆಇ ಸೊಸೈಟಿ ಐಟಿಐ ಕಾಲೇಜು == ಉಲ್ಲೇಖಗಳು ==